higher court
ನಾಮವಾಚಕ

(ನ್ಯಾಯಶಾಸ್ತ್ರ) ಉಚ್ಚತರ ನ್ಯಾಯಾಲಯ; ಹೈಯರ್‍ ಕೋರ್ಟು; ಇನ್ನೊಂದು ಕೋರ್ಟಿನ ತೀರ್ಮಾನವನ್ನು ತಳ್ಳಿಹಾಕಬಹುದಾದ ಅಧಿಕಾರವುಳ್ಳ ಉಚ್ಚ ನ್ಯಾಯಾಲಯ.